ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವಕ್ಕೆ ಚಪ್ಪರ ಮುಹೂರ್ತ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಇದರ 56 ನೇ ವರ್ಷದ ಗಣೇಶೋತ್ದವಕ್ಕೆ ಚಪ್ಪರ ಮುಹೂರ್ತ ಆ.5 ರಂದು ಬೆಳಿಗ್ಗೆ ನಡೆಯಿತು.

ಶ್ತೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಧಾರ್ಮಿಕ ಕಾರ್ಯಕ್ರಮದೊಂದಿಗೆ ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸ ಸಮಿತಿ ಅಧ್ಯಕ್ಷ ಶಶಾಂಕ ಜೆ ಕೊಟೇಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೋಶಾಧಿಕಾರಿ ಶ್ರೀನಿವಾಸ, ಜೊತೆ ಕಾರ್ಯದರ್ಶಿ ನೀಲಂತ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

[box type=”note” bg=”#” color=”#” border=”#” radius=”25″]ಹಿಂದು ಸಮಾಜ ಶಕ್ತಿಯುತವಾಗಿ ಬೆಳೆಯುವ ಸನ್ನಿವೇಶದಲ್ಲಿ ಈ ಗಣೇಶೋತ್ಸವ ಕಾರ್ಯಕ್ರಮ ನಡೆಯಲಿದೆ. ಸಮಿತಿ ಗೌರವಾಧ್ಯಕ್ಷರಾಗಿರುವ ಡಾ.ಎಂ.ಕೆ ಪ್ರಸಾದ್ ಅವರ ಅನೇಕ ವರ್ಷಗಳ ಸುದೀರ್ಘ ಅವರ ಯೋಚನೆಯಲ್ಲಿ ನಡೆಸುವಲ್ಲಿ ನಾವೆಲ್ಲ ಕಾರ್ಯಗತಗೊಳಿಸಲಿದ್ದೇವೆ.

ಅರುಣ್ ಕುಮಾರ್ ಪುತ್ತಿಲ ಕಾರ್ಯಾಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ[/box]

LEAVE A REPLY

Please enter your comment!
Please enter your name here