ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಬಿಗ್ ಸೇಲ್

0

ಪುತ್ತೂರು : ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ವರ್ಷಂಪ್ರತಿಯಂತೆ ಕಡಿಮೆ ದರದಲ್ಲಿ ಹೆಸರಾಂತ ಕಂಪೆನಿಗಳ ಸಾರಿ ಮಾರಾಟ ನಡೆಯುತ್ತಿದ್ದು ಈ ಬಾರಿ ಬಿಗ್ ಸೇಲ್ ಆರಂಭಗೊಂಡಿದೆ.

ಕಳೆದೆರಡು ವರ್ಷದಲ್ಲಿ ಕೊರೋನಾ ಮಹಾಮಾರಿ ಪರಿಣಾಮ ಆಫರ್ ಸೇಲ್ ನಿಲ್ಲಿಸಿದ್ದು ಈ ಬಾರಿ ಸಾರಿ ಮಾತ್ರವಲ್ಲದೆ ಮಹಿಳೆಯರ ಮತ್ತು ಪುರುಷರ ಉಡುಪುಗಳ ಕಡಿಮೆ ದರದ ಮಾರಾಟ ಲಭ್ಯವಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೂರದ ಊರುಗಳಿಂದ ಗ್ರಾಹಕರು ಆಗಮಿಸುತ್ತಿದ್ದು ಗ್ರಾಹಕರಿಗೆ ಖರೀದಿ ಸಂಭ್ರಮ ಉಂಟು ಮಾಡಿದೆ.

ಬಟ್ಟೆ ಉತ್ಪಾದಕರಿಂದ ನೇರ ಖರೀದಿ ಮಾಡಿ ಅತ್ಯಲ್ಪ ಲಾಭಾಂಶ ಪಡೆದು ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಕೆಲವು ದಿನಗಳು ಮಾತ್ರ ಮಾರಾಟ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here