ಬಡಗನ್ನೂರು: ಸಾರಕರೆ  ದಿ ಮೋನಪ್ಪ ನಿಧನ

ಬಡಗನ್ನೂರುಃ ಪುತ್ತೂರು ತಾಲೂಕು ಶಾಂತಿಗೊಂಡು ಗ್ರಾಮದ ಸಾರಕರೆ  ದಿ ಮೋನಪ್ಪ ಪುಜಾರಿರವರ ಪತ್ನಿ  ಮಮತಾ 58 ವ  ಅಲ್ಪಕಾಲದ ಅನಾರೋಗ್ಯದಲ್ಲಿ ಅ. 4 ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಮೃತರ ಇಬ್ಬರು ಪಾತ್ರರಾದ,  ಯಕ್ಷಿತ್, ಹಾಗೂ ಹರ್ಷಿತ್ ಮತ್ತು ಬಂಧು ಮಿತ್ರರು ಹಾಗೂ ಕುಟುಂಬಸ್ತರು ಅಗಲಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.