ಕಡ್ಯ ಕೊಣಾಜೆಯಲ್ಲಿ ವರಮಹಾಲಕ್ಷ್ಮೀ ಪೂಜೆ Posted by suddinews15 Date: August 05, 2022 in: Uncategorized, ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಚಿತ್ರ ವರದಿ, ಧಾರ್ಮಿಕ Leave a comment 78 Views Ad Here: x ಕಡಬ: ಕಡಬ ತಾಲೂಕಿನ ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಭಜನಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಮಹಿಳಾ ವೇದಿಕೆ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಆ.5ರಂದು ನಡೆಯಿತು.