ಚಾರ್ವಾಕ ಶಾಲಾ ಆವರಣ ಗೋಡೆ ಕುಸಿದು ಹಾನಿ

0

ಕಾಣಿಯೂರು: ತಾಲೂಕಿನಾದ್ಯಂತ ಕಳೆದರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಾರ್ವಾಕ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಆವರಣ ಗೋಡೆ ಕುಸಿದುಬಿದ್ದು ಅಪಾರ ನಷ್ಟವುಂಟಾಗಿದೆ.

LEAVE A REPLY

Please enter your comment!
Please enter your name here