ಸಹಾಯ ಹಸ್ತ ಲೋಕ ಸೇವಾ ಟ್ರಸ್ಟ್‌ನಿಂದ ಆನೆಮಜಲು ಅಂಗನವಾಡಿಗೆ ಚಯರ್ ಕೊಡುಗೆ

0

ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್‌ನ ಆನೆಮಜಲು ಅಂಗನವಾಡಿ ಕೇಂದ್ರದಲ್ಲಿ 15ಕ್ಕಿಂತ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಪುತ್ತೂರು ಸಹಾಯ ಹಸ್ತ ಲೋಕ ಸೇವಾ ಟ್ರಸ್ಟ್‌ನ ಸೇವಾಯೋಜನೆಯಲ್ಲಿ ಚಯರ್‌ಗಳನ್ನು ಅಂಗನವಾಡಿಗೆ ಕೊಡುಗೆಯಾಗಿ ನೀಡಲಾಯಿತು. ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಎಸ್ ಒಡ್ಯಾರವರು ಅಂಗನವಾಡಿ ಕಾರ್ಯಕರ್ತೆ ರತ್ನಾವತಿಯವರಿಗೆ ಹಸ್ತಾಂತರಿಸಿದರು. ಟ್ರಸ್ಟ್‌ನ ಉಪಾಧ್ಯಕ್ಷೆ ಸರಸ್ವತಿ, ಕಾರ್ಯದರ್ಶಿ ಮನೋಹರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here