ಪುರುಷರಕಟ್ಟೆ: ಪೂರ್ಣಶ್ರೀ ಮಹಿಳಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆ

0

 

ಪುತ್ತೂರು: ಪೂರ್ಣಾನಂದ ಮಂದಿರ ಪುರುಷರಕಟ್ಟೆ ಇಲ್ಲಿ ಪೂರ್ಣಶ್ರೀ ಮಹಿಳಾ ಸಮಿತಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಮಂದಿರದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here