ಪ್ರವೀಣ್ ನೆಟ್ಟಾರ್ ಹತ್ಯೆ ಬಿ.ಜೆ.ಪಿ ವತಿಯಿಂದ ಖಂಡನೆ

0

ಆಲಂಕಾರು: ಬಿ.ಜೆ.ಪಿ ಸುಳ್ಯ ಮಂಡಲ,ಕೊಯಿಲ ಮಹಾಶಕ್ತಿ ಕೇಂದ್ರವತಿಯಿಂದ ಬಿ.ಜೆ.ಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು .ಬಿ.ಜೆ.ಪಿ ಕೊಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ ಪ್ರವೀಣ್ ನೆಟ್ಟಾರ್ ಜೀವನ ಚರಿತ್ರೆಯನ್ನು ತಿಳಿಸಿ ಹತ್ಯೆಯನ್ನು ಖಂಡಿಸಿದರು. ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ,ಆಲಂಕಾರು ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ದಯಾನಂದ ಗೌಡ ಆಲಡ್ಕ, ಸುಳ್ಯಮಂಡಲ ಎಸ್.ಟಿ ಮೋರ್ಚದ ಕಾರ್ಯದರ್ಶಿ ಪೂವಪ್ಪ ನಾಯ್ಕ್ .ಎಸ್ ರವರು ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿದರು.ಈ ಸಂಧರ್ಭದಲ್ಲಿ ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ,ಸದಸ್ಯರಾದ ರವಿ ಕುಂಞಲಡ್ಡ,ಶ್ವೇತಾಕುಮಾರ್, ಮಾಜಿ ಅಧ್ಯಕ್ಷರಾದ ಜಯಕರ ಪೂಜಾರಿ ಕಲ್ಲೇರಿ,ಮಾಜಿ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ, ಪೆರಾಬೆ ಗ್ರಾ.ಪಂ ಅಧ್ಯಕ್ಷರಾದ ಮೋಹನದಾಸ ರೈ ಪರಾರಿಗುತ್ತು,ಮಾಜಿ ಅಧ್ಯಕ್ಷರಾದ ಚಂದ್ರಶೇಖರ ರೈ ಅಗತ್ತಾಡಿ, ಪ್ರಮುಖರಾದ ರಾಧಾಕೃಷ್ಣ ರೈ ಮನವಳಿಕೆ, ಶಿವಣ್ಣ ಗೌಡ ಕಕ್ವೆ,ಜನಾರ್ಧನ ಕದ್ರ,ಹರೀಶ್ ಏಂತ್ತಡ್ಕ,ಜನಾರ್ಧನ ಕದ್ರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here