ಕಾಂಗ್ರೆಸ್ ರೆಸ್ಕ್ಯೂ ತಂಡದಿಂದ ತಿಂಗಳಾಡಿ – ದರ್ಬೆ ಅಂಗನವಾಡಿ ಕೇಂದ್ರದಲ್ಲಿ  ಸ್ವಚ್ಛತೆ 

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ರೆಸ್ಕ್ಯೂ ಟೀಂ ಹಾಗೂ  ಸರ್ವೆ ಕಾಂಗ್ರೆಸ್ ಬೂತ್ -193 ಸದಸ್ಯರ ಜಂಟಿ ಆಶ್ರಯದಲ್ಲಿ ತಿಂಗಳಾಡಿ-ದರ್ಬೆ ಅಂಗನವಾಡಿ ವಠಾರದಲ್ಲಿ  ಸ್ವಚ್ಛತಾ ಕಾರ್ಯ ಆ.7ರಂದು  ನಡೆಯಿತು. 
ಸ್ವಚ್ಛತಾ ಕಾರ್ಯದಲ್ಲಿ ತಂಡದ ಪೂರ್ಣೇಶ್ ಭಂಡಾರಿ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಹಬೀಬ್ ಕಣ್ಣೂರು, ಹಂಝ ಕೂಡುರಸ್ತೆ, ವಿಕ್ಟರ್ ಪಾಯಿಸ್, ಸಂಜೀವ ನಾಯ್ಕ್, ರಮೇಶ ತಿಂಗಳಾಡಿ ಭಾಗವಹಿಸಿದ್ದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಎಂ.ಬಿ.ವಿಶ್ವನಾಥ ರೈ, ಕಾರ್ಮಿಕ ಘಟಕದ ಅಧ್ಯಕ್ಷ  ಶರೂನ್ ಸಿಕ್ವೇರಾ, ಬ್ಲಾಕ್ ಕಾಂಗ್ರೆಸ್ ಸದಸ್ಯ ರಾಮಚಂದ್ರ ಸೊರಕೆ, ಬ್ಲಾಕ್ ಉಪಾಧ್ಯಕ್ಷ  ಯಾಕೂಬ್ ಮುಲಾರ್, ಬೂತ್ ಅಧ್ಯಕ್ಷ ಮಜೀದ್ ಬಾಳಾಯ, ಎನ್.ಎಸ್.ಯು.ಐ ಮುಖಂಡ ಬಾತಿಷಾ ಅಳಕೆಮಜಲು, ಎಡ್ವರ್ಡ್ ಡಿ ಸೋಜಾ, ಸಾಮಾಜಿಕ ಜಾಲತಾಣ ಬ್ಲಾಕ್ ಉಪಾಧ್ಯಕ್ಷ  ಸುಪ್ರೀತ್ ಕಣ್ಣಾರಾಯ, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಯುವ ಉದ್ಯಮಿ ಸಿದ್ದೀಕ್ ಅಜ್ಜಿಕಲ್ಲು, ಸರ್ವೆ ವಲಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಕೆ.ಮಹಮ್ಮದ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿದರು . ಅಂಗನವಾಡಿಯ ಸುಲೋಚನಾ ಸ್ವಾಗತಿಸಿ ಸ್ವಚ್ಚತಾ  ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.