ಮಾನಸ ಟೈಮ್ಸ್ ಆಂಡ್ ಅಪ್ಟಿಕಲ್ಸ್‌ನಲ್ಲಿ ಫಾಸ್ಟ್ರಾಕ್ ವಾಚುಗಳಿಗೆ ಶೇ.21 ರಿಯಾಯಿತಿ

0

ಪುತ್ತೂರು : ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಕೈಗಡಿಯಾರಗಳ ಮಳಿಗೆ ಮಾನಸ ಟೈಮ್ಸ್ ಆಂಡ್ ಅಪ್ಟಿಕಲ್ಸ್‌ನಲ್ಲಿ ಫಾಸ್ಟ್ರಾಕ್ ವಾಚುಗಳ ಎಲ್ಲಾ ಮೋಡೆಲ್‌ಗಳ ಮೇಲೆ ಶೇ.21 ರಿಯಾಯಿತಿ ಲಭ್ಯವಿದೆ. ಈ ಕೊಡುಗೆಯು ಆ.15 ರವರೆಗೆ ಮಾತ್ರ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here