ಪುಣ್ಚತ್ತಾರು ನಾವೂರು ಎಂಬಲ್ಲಿ ವಿದ್ಯುತ್ ಕಂಬಕ್ಕೆ ಓಮ್ನಿ ಡಿಕ್ಕಿ

0

ಕಾಣಿಯೂರು: ಕಾಣಿಯೂರು ಗ್ರಾಮದ ನಾವೂರು ಎಂಬಲ್ಲಿ ವಿದ್ಯುತ್ ಕಂಬಕ್ಕೆ ಓಮ್ನಿ ಡಿಕ್ಕಿ ಹೊಡೆದ ಘಟನೆ ಆ.10ರಂದು ರಾತ್ರಿ ನಡೆದಿದೆ. ಕಲ್ಪಡ ಕಡೆಯಿಂದ ನಾವೂರು ಮಾರ್ಗವಾಗಿ ಪುಣ್ಚತ್ತಾರು ಕಡೆಗೆ ಬರುತ್ತಿದ್ದ ಓಮ್ನಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ವಿದ್ಯುತ್ ಕಂಬಕ್ಕೆ ಹಾನಿಯುಂಟಾಗಿದೆ

LEAVE A REPLY

Please enter your comment!
Please enter your name here