ಕುರಿಯದಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಕುರಿಯ 2 ನೇ ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯ ಯಾಕೂಬ್ ಸಾಹೇಬ್ ರವರ ಸಮ್ಮುಖದಲ್ಲಿ ಹರ್ ಘರ್ ತಿರಂಗ ಕಾರ್ಯಕ್ರಮ ಅಜಲಾಡಿ ಅಂಗನವಾಡಿ ಕೇಂದ್ರ ಹಾಗೂ ಲೋಕೇಶ್ ರೈ, ಬುಶ್ರಾರವರ ಮನೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮ ಪಂಚಾಯತಿ ಲಕ್ಷ್ಮಿಕಾಂತ್, ಅಂಗನವಾಡಿ ಕಾರ್ಯಕರ್ತೆ  ಶೋಭಾ,  ಸುಂದರಿ ಕೋಟ್ರಾಸ್, ಲೋಕೆಶ್ ರೈ, ಸೂಫಿ ಕುರಿಯ, ಮುಸ್ತಫ, ಆಸೀಫ್ ಎ.ಆರ್ , ಶೇಕ್ ಇಬ್ರಾಹಿಂ ಬಾತಿಷ, ಅದ್ದುಚ್ಚ, ಉಮ್ಮರ್ ಶಾಫಿ,ಮಜೀದ್, ಸೆಲೀಂ, ರಶೀದ್, ಬಾಬು, ಗುರುವ , ಕುಂಇಿಬಿ ಪುಟಾಣಿ ಮಕ್ಕಳಾದ ನಿಹಾ, ನಾಝ್, ಆಲೀನ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.