ಕುಂಬ್ರದ ಅತಿಥಿ ಇಲೆಕ್ಟ್ರಾನಿಕ್ಸ್‌ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಗ್ರಾಹಕರಿಗೆ ಭರ್ಜರಿ ಆಫರ್, ಖರೀದಿ ಮೇಲೆ ಉಡುಗೊರೆ, ಡಿಯೋ ಗೆಲ್ಲುವ ಸುವರ್ಣಾವಕಾಶ

ಪುತ್ತೂರು: ಗ್ರಾಮೀಣ ಜನತೆಯ ಮನೆಮಾತಾಗಿರುವ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರಿನಿಂದ 10 ಕಿ.ಮೀ ದೂರದ ಕುಂಬ್ರ ಪೇಟೆಯ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ಶೋರೂಮ್‌ನಲ್ಲಿ ಸ್ವಾತಂತ್ರ‍್ಯದ 75 ನೇ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುವ ಮೂಲಕ ಅತಿಥಿ ಬಿಗ್ ಸೇಲ್ ಆರಂಭಂಗೊಡಿದೆ. ಆ.10 ರಿಂದ ಬಿಗ್ ಸೇಲ್ ಆರಂಭಗೊಂಡಿದ್ದು ಸೆ.03 ರ ತನಕ ಇರಲಿದೆ. ಸೇಲ್ಸ್ ಮತ್ತು ಸರ್ವೀಸ್‌ಗೆ ಗ್ರಾಹಕರಿಂದ ವಿಶ್ವಾಸರ್ಹ ಸಂಸ್ಥೆ ಎಂದೇ ಕರೆಸಿಕೊಂಡಿರುವ ಅತಿಥಿಯಲ್ಲಿ ಇಂದೆಂದೂ ಕಂಡಿರದ ವಿಶೇಷ ಆಫರ್ ಸಿಗಲಿದೆ.

* ಡಿಯೋ ಗೆಲ್ಲುವ ಸುವರ್ಣಾವಕಾಶ
ಗ್ರಾಮೀಣ ಭಾಗದ ನಂಬರ್ ವನ್ ಇಲೆಕ್ಟ್ರಾನಿಕ್ಸ್ ಶೋರೂಮ್ ಎಂದೇ ಗ್ರಾಹಕರಿಂದ ಕರೆಸಿಕೊಂಡಿರುವ ಅತಿಥಿಯು ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿದೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಅತಿಥಿಯಿಂದ ರೂ. 2 ಸಾವಿರಕ್ಕಿಂತ ಮೇಲ್ಪಟ್ಟ ಪ್ರತಿ ಖರೀದಿಗೂ ಲಕ್ಕಿ ಕೂಪನ್ ದೊರೆಯಲಿದೆ. ಈ ಕೂಪನ್‌ನಲ್ಲಿ ಹೋಂಡಾ ಕಂಪೆನಿಯ ಡಿಯೋ ದ್ವಿಚಕ್ರ ವಾಹನವನ್ನು ಗೆಲ್ಲುವ ಅವಕಾಶವಿದೆ. ಹಾಗಾದರೆ ತಡ ಯಾಕೆ ಇಂದೇ ಅತಿಥಿಗೆ ಭೇಟಿ ಕೊಟ್ಟು 2 ಸಾವಿರ ರೂ.ಬೆಲೆಯ ಐಟಂ ಖರೀದಿ ಕೂಪನ್ ಪಡೆದು ನಿಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಿ.

* ಖರೀದಿಗೆ ಖಚಿತ ಉಡುಗೊರೆ
ಹೌದು…ಅತಿಥಿಯಿಂದ ಗ್ರಾಹಕರು ಖರೀದಿಸುವ ಟಿ.ವಿ, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಸೇರಿದಂತೆ ಎಲ್ಲಾ ಬಗೆಯ ಇಲೆಕ್ಟ್ರಾನಿಕ್ಸ್ ಐಟಂಗಳು ಹಾಗೂ ಸೋಫಾ ಸೆಟ್, ಡೈನಿಂಗ್ ಟೇಬಲ್, ಕಪಾಟು, ಬೆಡ್ ಇನ್ನಿತರ ಫರ್ನಿಚರ್ ಮೇಲೆ ಖಚಿತ ಉಡುಗೊರೆ ಸಿಗಲಿದೆ. ಹೋಮ್ ಅಪ್ಲಾಯನ್ಸಸ್ ಹಾಗೂ ಫರ್ನಿಚರ್ ಖರೀದಿಗೆ ಮಾತ್ರ ಈ ಖಚಿತ ಉಡುಗೊರೆ ದೊರೆಯಲಿದೆ.

* ಮೊಬೈಲ್ ಖರೀದಿ ಮೇಲೆ 3 ರಿಂದ 6 ಸಾವಿರ ರಿಯಾಯಿತಿ
ಅಶ್ಚರ್ಯ ಪಡಬೇಡಿ ಇದು ಅತಿಥಿಯಲ್ಲಿ ಮಾತ್ರ. ನೀವು ಖರೀದಿಸುವ ಸ್ಮಾರ್ಟ್ಫೋನ್ ಮೇಲೆ ರೂ.3 ಸಾವಿರದಿಂದ 6 ಸಾವಿರದವರೇಗೆ ರಿಯಾಯಿತಿ ಪಡೆಯುವ ಅವಕಾಶವಿದೆ. ಇದಲ್ಲದೆ ನೆಕ್‌ಬ್ಯಾಡ್‌ಗಳು ಕೇವಲ ರೂ.349 ರಿಂದ ಪ್ರಾರಂಭ ಹಾಗೂ ಬ್ರ‍್ಯಾಂಡೆಡ್ ಸ್ಮಾರ್ಟ್ ವಾಚ್‌ಗಳ ಮೇಲೆ ಶೇ.40 ರಷ್ಟು ರಿಯಾಯಿತಿ ಕೂಡ ಇದೆ.

* ರೂ.9990 ಕ್ಕೆ 32 ಇಂಚಿನ ಎಲ್‌ಇಡಿ ಟಿವಿ
ಇನ್ನು ಕೂಡ ಅದೇ ಹಳೆಯ ಡೂಮ್ ಟಿವಿಯಲ್ಲಿ ಧಾರಾವಾಹಿ ನೋಡಿ ಬೇಸತ್ತು ಹೋಗಿದ್ದೀರಾ ಹಾಗಾದರೆ ಅತೀ ಕಡಿಮೆ ಅಂದರೆ ಕೇವಲ ರೂ.9990 ಕ್ಕೆ 32 ಇಂಚಿನ ಎಲ್‌ಇಡಿ ಟಿವಿಯನ್ನು ಅತಿಥಿಯಿಂದ ಖರೀದಿಸಿ ದೊಡ್ಡ ಪರದೆ ಮೇಲೆ ಧಾರಾವಾಹಿ ನೋಡಿ ಆನಂದಿಸಿ. ಟಿವಿಯೊಂದಿಗೆ ರೂ.2,490 ಬೆಲೆಯ ಸ್ಟಬ್‌ಲೈಸರ್ ಅನ್ನು ಉಚಿತವಾಗಿ ಪಡೆಯಿರಿ. ಈ ಎಲ್ಲಾ ಅವಕಾಶಗಳು ಸ್ವಾತಂತ್ರ‍್ಯ ಸಂಭ್ರಮಕ್ಕೆ ಅತಿಥಿಯಲ್ಲಿ ಮಾತ್ರ.

* ಹಣ ಇಲ್ಲವೆಂದು ಚಿಂತೆ ಮಾಡಬೇಡಿ
ಇಷ್ಟೆಲ್ಲಾ ಆಫರ್‌ಗಳನ್ನು ನೋಡಿದ ಮೇಲೆ ನನ್ನ ಹತ್ರ ಹಣ ಇಲ್ಲ ಎಂದು ಚಿಂತೆ ಮಾಡಬೇಡಿ. ನೇರವಾಗಿ ಅತಿಥಿಗೆ ಬಂದು ನಿಮಗೆ ಇಷ್ಟವಾದ ಐಟಂ ಅನ್ನು ಖರೀದಿಸಿ ಹಣ ಮತ್ತೆ ಪಾವತಿಸಿ ಹೌದು, ಬಜಾಜ್, ಟಿ.ವಿ.ಎಸ್, ಎಚ್‌ಡಿಎಫ್‌ಸಿ ಸೇರಿದಂತೆ ಹಲವು ಫೈನಾನ್ಸ್‌ ಗಳ ಮೂಲಕ ಶೇ.0 ಪಾವತಿಯಲ್ಲಿ ಸಾಲದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತಿದೆ. ಹಣ ಇಲ್ಲ ಎಂಬ ಚಿಂತೆ ಬಿಟ್ಟು ನಿಮಗಿಷ್ಟವಾದ ಐಟಂ ಖರೀದಿಸಿ ಸಂಭ್ರಮಿಸಿ.

* ಹಳೇ ಫೋನ್ ಈಗ 5ಜಿಗೆ ಬದಲಾಯಿಸಿ
ನೀವು ಇನ್ನೂ ಕೂಡ ಅದೇ ಹಳೇಯ ಕಾಲದ ಫೋನ್ ಯೂಸ್ ಮಾಡುತ್ತಿದ್ದೀರಾ ಹಾಗಾದರೆ ತಡ ಯಾಕೆ 75 ರ ಈ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಶುಭ ದಿನದಂದು ನಿಮ್ಮ ಹಳೇಯ ಫೋನ್ ಅನ್ನು ಹೊಸ 5ಜಿ ಮೊಬೈಲ್‌ಗೆ ಬದಲಾಯಿಸಿಕೊಳ್ಳುವ ಅವಕಾಶ ಅತಿಥಿಯಲ್ಲಿದೆ.

ಕರೆ ಮಾಡಿ
9481934111, 9590550111
ಭಾನುವಾರವೂ ತೆರೆದಿರುತ್ತದೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.