ಬಿಳಿನೆಲೆಯಲ್ಲಿ ಪುತ್ತೂರು ತಾ|ಮಟ್ಟದ ಪ್ರೌಢಶಾಲಾ ವಿಭಾಗದ ಖೋ ಖೋ ಪಂದ್ಯಾಟ

0

ಬಾಲಕರ ವಿಭಾಗದಲ್ಲಿ ಕೊಂಬೆಟ್ಟು ಪ್ರೌಢಶಾಲೆ ಪ್ರಥಮ; ಬಾಲಕಿಯರ ವಿಭಾಗದಲ್ಲಿ ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ ಪ್ರಥಮ

ಬಾಲಕರ ವಿಭಾಗ ಪ್ರಥಮ-ಕೊಂಬೆಟ್ಟು ಪ್ರೌಢಶಾಲೆ

ಪುತ್ತೂರು: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಖೋ ಖೋ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಕೊಂಬೆಟ್ಟು ಪ್ರಥಮ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಪ್ರಥಮ ಪಡೆದುಕೊಂಡಿತು.
ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ ತಂಡ ಪಡೆದುಕೊಂಡಿತು.

 

ಬಾಲಕಿಯರ ವಿಭಾಗ ದ್ವಿತೀಯ-ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ
ಬಾಲಕರ ವಿಭಾಗ ದ್ವಿತೀಯ-ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆ

 

ಬಾಲಕಿಯರ ವಿಭಾಗ ಪ್ರಥಮ-ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆ

LEAVE A REPLY

Please enter your comment!
Please enter your name here