ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ಶಿಕ್ಷಕರ ದಿನಾಚರಣೆ

0

ಉಪ್ಪಿನಂಗಡಿ: ಇಲ್ಲಿನ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆ. 5ರಂದು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಲೋಕೇಶ್ ಬೆತ್ತೋಡಿ ದೀಪ ಬೆಳಗಿಸಿ, ಶಿಕ್ಷಕರ ಮಹತ್ವ ತಿಳಿಯಪಡಿಸಿದರು. ಶಿಕ್ಷಕರಾದ ಮೋಹಿನಿ ಮತ್ತು  ಚೈತ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ,  ಶ್ರಾವ್ಯ, ಉದೀಶಾ, ಮಹಮ್ಮದ್ ಸೌಹಾನ್, ರಿಝ್ವಾನ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here