ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ವಾರ್ಷಿಕೋತ್ಸವದ ಬಿಗ್ ಸೇಲ್ – 10ಗ್ರಾಂ. ಚಿನ್ನ, ಎ.ಸಿ. ಗೆದ್ದ ಗ್ರಾಹಕರು – ಬಿಗ್‌ಸೇಲ್ ಮೂರು ದಿನ ಮಾತ್ರ

0

ಪುತ್ತೂರು : ಪುತ್ತೂರಿನಲ್ಲಿ ಸುಮಾರು 43 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರ‍್ಸ್ ಸಹ ಸಂಸ್ಥೆ ದರ್ಬೆ ಬುಶ್ರಾ ಟವರ‍್ಸ್‌ನಲ್ಲಿ ವ್ಯವಹರಿಸುತ್ತಿರುವ ನ್ಯೂ ಮಂಗಳೂರು ಇಲೆಕ್ಟ್ರೋನಿಕ್ಸ್‌ನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಬಿಗ್ ಸೇಲ್ ಸೆ.5ರಿಂದ 10ರವರೆಗೆ ನಡೆಯುತ್ತಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್ ಇತ್ಯಾದಿ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಪ್ರತೀ ಖರೀದಿಗೆ ಹಲವು ಆಕರ್ಷಕ ಉಡುಗೊರೆಗಳು ಮತ್ತು ಗಿಫ್ಟ್ ವೋಚರ್ ಪಡೆಯುವ ಸುವರ್ಣಾವಕಾಶ. ಪ್ರತಿ ರೂ.3000ದ ಖರೀದಿಗೆ ಕೂಪನ್ ಪಡೆದು ಖಚಿತ 100 ಬಹುಮಾನಗಳನ್ನು ಪಡೆಯುವ ಅವಕಾಶವಿರುತ್ತದೆ. ಸ್ಕ್ರಾಚ್ ಕಾರ್ಡ್‌ನಲ್ಲಿ 10 ಗ್ರಾಂ.ಚಿನ್ನ, ರೆಫ್ರಿಜರೇಟರ್, ಎ.ಸಿ., ವಾಷಿಂಗ್ ಮೆಷಿನ್, ೩ಡೋರ್ ವಾರ್ಡ್‌ರೋಬ್, ಎಲ್‌ಇಡಿ ಟಿವಿ ಹಾಗೂ ಹಲವು ಖಚಿತ ಬಹುಮಾನಗಳು ಲಭ್ಯವಿರುತ್ತದೆ. ಈ ಎಲ್ಲಾ ಆಫರ್‌ಗಳು ಪುತ್ತೂರಿನ ದರ್ಬೆಯಲ್ಲಿರುವ ಐಕೆ ಮಾಲ್‌ನಲ್ಲೂ ಲಭ್ಯವಿರುತ್ತದೆ. 100ಕ್ಕೂ ಹೆಚ್ಚು ಮಾಡೆಲ್‌ನ ಫ್ಯಾನ್‌ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ಮಿಕ್ಸಿಗಳು, 40ಕ್ಕೂ ಹೆಚ್ಚು ಮಾಡೆಲ್‌ನ ಗ್ಯಾಸ್ ಸ್ಟವ್‌ಗಳು, 25ಕ್ಕೂ ಹೆಚ್ಚು ಮಾಡೆಲ್‌ನ ಎಲ್.ಇ.ಡಿ. ಟಿವಿಗಳು, ೫೫ಕ್ಕೂ ಹೆಚ್ಚು ಮಾಡೆಲ್‌ನ ವಾಷಿಂಗ್ ಮೆಷಿನ್, 25ಕ್ಕೂ ಹೆಚ್ಚು ಮಾಡೆಲ್‌ನ ಗ್ರೈಂಡರ್‌ಗಳು, 20ಕ್ಕೂ ಹೆಚ್ಚು ಮಾಡೆಲ್‌ನ ಇಂಡಕ್ಷನ್ ಸ್ಟವ್‌ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ರೆಫ್ರಿಜರೇಟರ್ ಶೇ.40ರವರೆಗೆ ರಿಯಾಯಿತಿಯಲ್ಲಿ ದೊರೆಯುತ್ತದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಿಗ್‌ಸೇಲ್ ಪ್ರಯುಕ್ತ ಆಯೋಜಿಸಿದ್ದ ಸ್ಕ್ರಾಚ್ ಕಾರ್ಡ್‌ನಲ್ಲಿ ಹಲವು ಖಚಿತ ಬಹುಮಾನಗಳನ್ನು ಘೋಷಿಸಿದ್ದು ಸೆ.7ರಂದು ಇಬ್ಬರು ಗ್ರಾಹಕರು 10ಗ್ರಾಂ.ಚಿನ್ನ ಮತ್ತು ಎ.ಸಿ ವಿಜೇತರಾಗಿದ್ದಾರೆ. ಗ್ರಾಹಕರಾದ ಪಿಲಿಫ್‌ ರವರು 10 ಗ್ರಾಂ.ಚಿನ್ನ ಹಾಗೂ ಜಿ.ಕೆ.ಮೆಹ್ರಾರವರು ಎ.ಸಿ. ಬಹುಮಾನವಾಗಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here