ಕೊಕ್ಕಡ: ಅಪ್ಪುಕುಟ್ಟನ್ ನಿಧನ

0

ನೆಲ್ಯಾಡಿ: ಕೊಕ್ಕಡ ಗ್ರಾಮದ ಪುತ್ಯೆ ನಿವಾಸಿ ಅಪ್ಪು ಕುಟ್ಟನ್ ಕೆ.ಟಿ.(70ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಸೆ.6ರಂದು ನಿಧನರಾದರು. ಮೃತರು ಪತ್ನಿ ಸುಲೋಚನಾ, ಪುತ್ರರಾದ ರಘುಲಾಲ್, ಅನಿಲ್‌ಕುಮಾರ್, ಸುನಿಲ್‌ಕುಮಾರ್, ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲಾ ಶಿಕ್ಷಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here