ಉಪ್ಪಿನಂಗಡಿಯಲ್ಲಿ ಪವರ್ ಸೊಲ್ಯೂಷನ್ ನವೀಕರಣಗೊಂಡು 7 ನೇ ವರ್ಷಕ್ಕೆ ಪಾದಾರ್ಪಣೆ

0

ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಹತ್ತಿರ ಐಶಾನಿ ಅಪಶಟ್೯ಮೆಂಟ್ ನಲ್ಲಿ ಕಾರ್ಯಾಚರಿಸುತ್ತಿರುವ ಪವರ್ ಸೊಲ್ಯೂಷನ್ಸ್ ನವೀಕರಣಗೊಂಡು ಇದೀಗ 7 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ರಾಮಕುಂಜದಲ್ಲಿ 2012ನೇ ಇಸವಿಯಲ್ಲಿ ಪ್ರಾರಂಭಗೊಂಡ ಸಂಸ್ಥೆಯು ಉಪ್ಪಿನಂಗಡಿಯಲ್ಲಿ ಸೇವೆಯನ್ನು 2016ರಲ್ಲಿ ಪ್ರಾರಂಭಗೊಳಿಸಿತು.

ನಂತರ ಬೆಳೆಯುತ್ತ ಗ್ರಾಹಕರ ಅನೂಕುಲಕೋಸ್ಕರ ಸಿ.ಸಿ ಕ್ಯಾಮರ ,ಯು.ಪಿ.ಎಸ್, ಬ್ಯಾಟರಿ, ಸೋಲಾರ್ ಇದೀಗ 7 ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಸಂಧರ್ಭದಲ್ಲಿ ವಾಹನದ ಬ್ಯಾಟರಿಗಳು ಕೂಡ ನಮ್ಮ ಸಂಸ್ಥೆಯಲ್ಲಿ ಲಭ್ಯವಿದೆ. ಈಗಾಗಲೇ ಗ್ರಾಮ ಪಂಚಾಯತ್ ಗಳಿಗೆ ಹಾಗು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಹಾಗು ಇನ್ನಿತರ ಕಡೆಗಳಲ್ಲಿ ಸೋಲಾರ್ ಲೈಟ್, ಇನ್ ವಾಟರ್ ,ಸಿ.ಸಿ ಕ್ಯಾಮರಗಳನ್ನು ಅಳವಡಿಸಿದ್ದೇವೆ ಎಂದು ಸಂಸ್ಥೆಯ ಮಾಲಕ ಗುರುಪ್ರಸಾದ ರಾಮಕುಂಜ ತಿಳಿಸಿದ್ದಾರೆ. 

 ಹೆಚ್ಚಿನ ಸೇವೆಗೆ 9880144025 ಹಾಗು 9686364025 ನಂಬರ್ ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here