ನಿಡ್ಪಳ್ಳಿ ದೇವಸ್ಯ ಸುಬ್ರಹ್ಮಣ್ಯ ಭಟ್ ನಿಧನ

0

ನಿಡ್ಪಳ್ಳಿ; ಇಲ್ಲಿಯ ದೇವಸ್ಯ ನಿವಾಸಿ ಗಿರಿ ಸುಬ್ರಹ್ಮಣ್ಯ ಭಟ್ (95 ವ.) ಎಂಬವರು ಸೆ. 20ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪ್ರಗತಿಪರ ಕೃಷಿಕರಾಗಿದ್ದು ಅನುಭವಿ ಹೈನುಗಾರರಾಗಿದ್ದರು. ಪಶುಚಿಕಿತ್ಸೆ ಬಲ್ಲವರಾಗಿದ್ದು ಪಶುಗಳಿಗೆ ಬರುವ ಕೆಲವು ರೋಗಗಳಿಗೆ ನಾಟಿ ಔಷಧಿ ನೀಡುತ್ತಿದ್ದರು.

ಮೃತರು ಪುತ್ರರಾದ ಶ್ರೀಕೃಷ್ಣ ಭಟ್, ಶ್ರೀರಾಮ್ ಭಟ್, ವೆಂಕಟ್ರಮಣ ಭಟ್, ಶ್ರೀನಿವಾಸ ಭಟ್, ಪುತ್ರಿಯರಾದ ವಿಶಾಲಾಕ್ಷಿ, ಶಾರದಾ ಹಾಗೂ ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here