ಕೆಯ್ಯೂರು ದೇವಸ್ಥಾನದಲ್ಲಿ ‘ನೃತ್ಯೋಹಂ’ ಭರತನಾಟ್ಯ

0

ಪುತ್ತೂರು: ಮಾಡಾವಿನ ಕೆಯ್ಯೂರು ಶ್ರೀ ಮಹಿಷ ಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ ಇದರ ಪ್ರಸ್ತುತಿಯಲ್ಲಿ ‘ನೃತ್ಯೋಹಂ’ ನೃತ್ಯ ಪ್ರದರ್ಶನ ಶುಕ್ರವಾರ ಏರ್ಪಟ್ಟಿತು. ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ  ಕಲಾಕೇಂದ್ರದ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here