ಕುಮಟಾ ಗ್ಯಾಸ್ ಪಂಪ್‌ಗೆ ಟೋಟಲ್ ಗ್ಯಾಸ್ ಚೆಯರ್‌ಮ್ಯಾನ್ ಭೇಟಿ

0

ಪುತ್ತೂರು : ಟೋಟಲ್ ಎನರ್ಜಿ ಮಾರ್ಕೆಟಿಂಗ್ ಪ್ರೈ.ಲಿ.ನ ಚೆಯರ್‌ಮ್ಯಾನ್ ಹಾಗೂ ಆಡಳಿತ ನಿರ್ದೇಶಕ ಒಲಿವರ್ ಸಬ್ರಿ ಮತ್ತು 10 ಜನರ ತಂಡ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಗ್ಯಾಸ್ ಪಂಪ್‌ಗೆ ನ.3ರಂದು ಭೇಟಿ ನೀಡಿದರು.

ಒಲಿವರ್ ಸಬ್ರಿರವರು ಪಂಪಿನ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಿದ ಗಣೇಶ್ ಮಲ್ಯ ಮತ್ತು ತಂಡವನ್ನು ಅಭಿನಂದಿಸಿದರು. ಕುಮಟಾ ಗ್ಯಾಸ್ ಪಂಪಿನ ಮಾಲಕರಾಗಿರುವ ಪುತ್ತೂರಿನ ಡೆಕೋಪ್ಲಾಸ್ಟ್ ಮತ್ತು ಪುತ್ತೂರು ಪೆಟ್ರೋ ಪ್ರೊಡಕ್ಟ್‌ನ ಆಡಳಿತ ನಿರ್ದೇಶಕ ಉದಯ್ ಭಟ್ ಮತ್ತು ಕೃಷ್ಣ ಭಟ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here