ಸವಣೂರು : ತಂಡದ ಪ್ರಥಮ ಶ್ರಮದಾನದ ಸೇವೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ . ಸಿ ಟ್ರಸ್ಟ್ (ರಿ) ಧರ್ಮಸ್ಥಳ ಮತ್ತು  ಜ‌ನಜಾಗ್ರತಿ ಪ್ರಾದೇಶಿಕ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ  ಹಾಗೂ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಇದರ ಆಶ್ರಯದಲ್ಲಿ ರಾಜ್ಯದ 62 ನೇ ಶೌರ್ಯ ವಿಪತ್ತು ನಿರ್ವಹಣಾ ಘಟಕವನ್ನು ಕಡಬದ ತಹಶಿಲ್ದಾರ್ ಮತ್ತು ಕಡಬ ಆರಕ್ಷಕ ಠಾಣಾ ಅಧಿಕಾರಿ ಕಡಬ ತಾಲೂಕಿನ ಯೋಜನಾ ಅಧಿಕಾರಿ ಮತ್ತು ಶ್ರೀ ಕ್ಷೇತ್ರದ ಅಧಿಕಾರಿಗಳು ಉದ್ಘಾಟಿಸಿ ಸವಣೂರು ವಲಯಕ್ಕೆ 20 ಸದಸ್ಯರ ತಂಡವನ್ನು ರಚನೆ ಮಾಡಿದರು.


ಸವಣೂರು ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ  ಹರೀಶ್ ಪೈಕ ಇವರನ್ನು ಅಧ್ಯಕ್ಷರಾಗಿ ಮತ್ತು  ಸದಾನಂದ ಆಚಾರ್ಯ ಕಾಣಿಯೂರು ಇವರನ್ನು ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಿದರು.

 ತಂಡದ ಪ್ರಥಮ ಶ್ರಮದಾನದ ಸೇವೆಯನ್ನುಪುಣ್ಚತ್ತಾರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಉದ್ಘಾಟನೆ ಮಾಡಿದರು .
ಪುಟ್ಟಣ್ಣ ಗೌಡ ಪೈಕ,ಶ್ರೀ ಹರಿಯಪ್ಪ ಗೌಡ ನಾವೂರು , ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಮನೋರಮಾ ನಾವೂರು,
ರಾಮಣ್ಣ ಗೌಡ ಮೂಡೈಮಜಲು , ಜನಾರ್ದನ ಗೌಡ ಹೇಮಳ , ವಸಂತ ಗೌಡ ಬಿರಮಂಗಲ , ಶ್ರೀಧರ ಸುನಂದ ಅಬ್ಬಡ, ಪ್ರವೀಣ್ ಚಂದ್ರ ರೈ ಕುಮೇರು , ನಾರಾಯಣ ಗೌಡ ಇಡ್ಯಡ್ಕ , ಹರೀಶ್ ಬಿರ್ನೇಲು, ವಿಶ್ವನಾಥ ರೈ ಮಾಳ , ಅಮರನಾಥ ಮಾಳ, ದೇರಣ್ಣ ಅಬ್ಬಡ , ರಮೇಶ್ ಉಪ್ಪಡ್ಕ , ಚಂದ್ರಹಾಸ ದರ್ಖಸು, ಜಯರಾಮ ಗೌಡ ನಾವೂರು , ಸುಗುಣ ಬಿರ್ನೆಲು, ಶಿವರಾಮ ಅಬ್ಬಡ , ತೀರ್ಥ ಕುಮಾರ್ ಪೈಕ, ಜನಾರ್ದನ ಬೇಂಗಾಡ್ಕ, ಮಹೇಶ್ ಪೆರಿಂಜ , ದಿನೇಶ್ ಪೈಕ, ಸುಲಕ್ಷಣ ರೈ ಪೈಕ ಶಿವಪ್ರಸಾದ್ ಅಬ್ಬಡ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಹರೀಶ್ ಪೈಕ, ಸದಾನಂದ ಕಾಣಿಯೂರು, , ಪ್ರಕಾಶ್ ಬೆದ್ರಂಗಳ, ರವೀಂದ್ರ ಮಾಳ, ಪ್ರಶಾಂತ್ ಬಾರೆತ್ತಡಿ, ಪುನೀತ್ ನಿಡ್ಡಾಜೆ, ಲೋಕನಾಥ್ ನಾವೂರು, ಮಹೇಶ್ ಪೈಕ, ಸವಣೂರು ವಲಯದ ಮೇಲ್ವಿಚಾರಕಿಯಾದ  ಹರ್ಷ ಕುಮಾರಿ, ಸೇವಾ ಪ್ರತಿನಿಧಿ ಮನೋರಮಾ ನಾವೂರು ಮುಂತಾದವರು ಭಾಗವಹಿಸಿದರು

LEAVE A REPLY

Please enter your comment!
Please enter your name here