ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯರಾಮ ರೈ ಮಿತ್ರಂಪಾಡಿರವರಿಗೆ ತಾಲ್ಲೂಕು ಮಹಿಳಾ ಬಂಟರ ಸಂಘದಿಂದ ಸನ್ಮಾನ

0

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಯರಾಮ ರೈ ಮಿತ್ರಂಪಾಡಿರವರನ್ನು ಪುತ್ತೂರು ತಾಲ್ಲೂಕು ಮಹಿಳಾ ಬಂಟರ‌ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು. ತಾಲ್ಲೂಕು ಮಹಿಳಾ ಬಂಟರ ಸಂಘದ ‌ಅಧ್ಯಕ್ಷೆ ಸಬಿತಾ ಭಂಡಾರಿ, ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಜಯಂತಿ ಎಂ.ರೈ ಮಾಡಾವು, ಸ್ವರ್ಣಲತಾ ಜೆ. ರೈ, ಲಾವಣ್ಯ ನಾಯಕ್, ಶಕುಂತಲಾ ರೈ, ಶ್ಯಾಮಲಾ ರೈ ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here