ನ.12: ಇಲೆಕ್ಟ್ರಾನಿಕ್ಸ್, ಸ್ಟೇಷನರಿ ಮತ್ತು ಜನರಲ್ ಮರ್ಚಂಟ್‌ಗಳ ಮಳಿಗೆ ಭಟ್ ಟ್ರೇಡರ‍್ಸ್ ಶುಭಾರಂಭ

ಪುತ್ತೂರು: ಇಲೆಕ್ಟ್ರಾನಿಕ್ಸ್, ಸ್ಟೇಷನರಿ ಮತ್ತು ಜನರಲ್ ಮರ್ಚಂಟ್‌ಗಳ ಮಳಿಗೆ ಭಟ್ ಟ್ರೇಡರ‍್ಸ್ ನ. 12 ರಂದು ಬೊಳ್ವಾರು ಸೂರ್ಯಪ್ರಭಾ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಳ್ಳಲಿದೆ. ಗ್ರಾಹಕರು ಸಹಕರಿಸಬೇಕಾಗಿ ಸಂಸ್ಥೆಯ ಮಾಲಿಕ ವಿವೇಕ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.