ಅಮ್ಮಕ್ಕೆ ರೈ ನಿಧನ

0

ಪುತ್ತೂರು:ಪುಣ್ಚಪ್ಪಾಡಿ ನಡುಮನೆ ಶ್ರೀಮತಿ ಅಮ್ಮಕ್ಕೆ ರೈ(83ವ.) ರವರು ವಯೋಸಹಜ ಅಸೌಖ್ಯದಿಂದ ನ.9 ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪುತ್ರಿ ಮೀನಾಕ್ಷಿ ರೈ, ಪುತ್ರರಾದ ಭಾಸ್ಕರ ರೈ, ಚಂದ್ರಹಾಸ ರೈ, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here