ಪುತ್ತೂರು: ಎಸ್.ಜಿ. ಎಂ ಪ್ರೌಢ ಶಾಲೆ ಭಕ್ತಕೋಡಿ ಸರ್ವೆ ಇದರ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ನ.13ರಂದು ಬೆಳಿಗ್ಗೆ ಗಂಟೆ 10-೦೦ಕ್ಕೆ ಸರಿಯಾಗಿ ಎಸ್.ಜಿ. ಎಂ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ ತಿಳಿಸಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.