ದತ್ತಕೃಪಾ ಫ್ಯಾನ್ಸಿ, ಫೂಟ್‌ವೇರ್ ಹಾಗೂ ಒನ್‌ಗ್ರಾಂ ಗೋಲ್ಡ್ ಮಳಿಗೆ ಶುಭಾರಂಭ

0

ಮಾಣಿ:ನ.14 ರಂದು  ಮಾಣಿಯಲ್ಲಿ ಪುತ್ತೂರು ಮಾಣಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸೀತಾರಾಮ ಕಾಂಪ್ಲೆಕ್ಸ್‌ನಲ್ಲಿ ದತ್ತಕೃಪಾ ಫ್ಯಾನ್ಸಿ, ಫೂಟ್‌ವೇರ್ ಹಾಗೂ ಒನ್ ಗ್ರಾಂ ಗೋಲ್ಡ್ ಮಳಿಗೆ ಶುಭಾರಂಭಗೊಂಡಿದೆ.

ಮದುವೆ ಸಮಾರಂಭ ಇನ್ನಿತರ ಸಮಾರಂಭಗಳಿಗೆ ಬೇಕಾದ ಎಲ್ಲಾ ಬಗೆಯ ಫ್ಯಾನ್ಸಿ ಗಿಫ್ಟ್, ಮೇಕಪ್ ಐಟಂ, ಬ್ಯಾಗ್, ಮಕ್ಕಳ ಆಟಿಕೆಗಳು ಬಗೆ ಬಗೆಯ ಉತ್ತಮ ಧರ್ಜೆಯ ಫೂಟ್‌ವೇರ್ ಹಾಗೂ ಬಗೆ ಬಗೆಯ ಆಯ್ಕೆಯ ಒನ್ ಗ್ರಾಂ ಗೋಲ್ಡ್ ಲಭ್ಯವಾಗಲಿದೆ ಎಂದು ಮಳಿಗೆಯ ಮಾಲಕರಾದ ಯುವ ಉಧ್ಯಮಿ ಶ್ರೀ ಸದಾಶಿವ ಶೆಟ್ಟಿ ಮಾಣಿ ತಿಳಿಸಿದ್ದಾರೆ. ಅಲ್ಲದೆ ಇವರ ಮಾಲಕತ್ವದ ದತ್ತಕೃಪಾ ಬೇಕರಿಯು ಈ ಮೊದ ಲೇ ಮಾಣಿ ಜಂಕ್ಷನ್‌ನಲ್ಲಿ ಇದ್ದು, ರಸ್ತೆ ಅಗಲೀಕರಣ ಸಂದ ರ್ಭದಲ್ಲಿ ತೆರವುಗೊಳಿಸಲಾಗಿತ್ತು. ಇದೇ ದತ್ತಕೃಪಾ ಬೇಕರಿ ಮಾಣಿ – ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಮಾಣಿ ಜಂಕ್ಷನ್‌ನಲ್ಲಿ ಒಂದು ತಿಂಗಳ ಒಳಗೆ ಪುನಾರಂ ಭಗೊಳ್ಳಲಿದೆ ಗ್ರಾಹಕರು ಸಹಕರಿಸಬೇಕಾಗಿ ಮಾಲಕರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here