ನ.16: ಕಾಮತ್ ಗೋಲ್ಡ್ ನವೀಕೃತಗೊಂಡು ಶುಭಾರಂಭ

ಪುತ್ತೂರು: ಕೋರ್ಟುರಸ್ತೆಯಲ್ಲಿ ಕಳೆದ 18 ವರ್ಷಗಳಿಂದ ಚಿನ್ನಾಭರಣಗಳ ವ್ಯವಹಾರ ನಡೆಸುತ್ತಿದ್ದ, ಚಿನ್ನಾಭರಣಗಳ ಮಳಿಗೆ ಕಾಮತ್ ಗೋಲ್ಡ್ ನವೀಕರಣಗೊಂಡು ನ.16ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕ ಎಂ. ವೆಂಕಟ್ರಾಯ ಕಾಮತ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.