ನಿವೃತ್ತ ಸೀನಿಯರ್ ಪೋಸ್ಟ್ ಮಾಸ್ಟರ್ ಸುಂದರ ನಾಯ್ಕ ಪಡ್ನೂರು ನಿಧನ

0

ಪಡ್ನೂರು ಗ್ರಾಮದ ಜುಮಾದಿಪಲ್ಕೆ ನಿವೃತ್ತ ಸೀನಿಯರ್ ಪೋಸ್ಟ್ ಮಾಸ್ಟರ್ ಎಂ. ಸುಂದರ ನಾಯ್ಕ(84 ವ)  ನ. 15ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಉಡುಪಿ ಜಿ.ಪಂ. ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೇವಕಿ ವಿ, ಪುತ್ರರಾದ ಮಂಗಳೂರು ಸೆಂಟ್ರಲ್ ಜಿ.ಎಸ್.ಟಿ. ಅಸಿಸ್ಟೆಂಟ್ ಕಮಿಷನರ್ ರಮೇಶ್ ಚಂದ್ರ ಎಂ, ನಿವೃತ್ತ ಎಸ್.ಐ. ಸುಧಾಕರ ಎಂ, ಸವಣೂರು ಸರಕಾರಿ ‌ಪ.ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಾಜಶೇಖರ ಎಂ, ಪುತ್ರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿವಿಜಯಲಕ್ಷ್ಮಿ ಕೃಷ್ಣ ನಾಯ್ಕ ಮಂಗಳೂರು ಸೇರಿದಂತೆ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

 

LEAVE A REPLY

Please enter your comment!
Please enter your name here