ಆಲಂಕಾರು ಸಿ.ಎ ಬ್ಯಾಂಕ್ ವತಿಯಿಂದ ವೀಲ್ ಚಯರ್ ಹಾಗು ವಾಕಿಂಗ್ ಸ್ಟೀಕ್ ವಿತರಣೆ

0

ಆಲಂಕಾರು  :ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರಾಮಕುಂಜದ ವಿದ್ಯಾ ಚೇತನ ವಿಶೇಷ ಮಕ್ಕಳ ಶಾಲೆಯ ಮಕ್ಕಳಿಗೆ ವೀಲ್ ಚೇರ್, ವಾಕರ್ ಮತ್ತು ವಾಕಿಂಗ್ ಸ್ಟಿಕ್ ಹಾಗು ಹಣ್ಣು ಹಂಪಲು ಗಳನ್ನು ಸಂಘದ ಅಧ್ಯಕ್ಷರಾದ ಧರ್ಮಪಾಲ ರಾವ್ ಕಜೆ ವಿತರಿಸಿ ಶುಭಾಹಾರೈಸಿದರು.

ಈ ಸಂಧರ್ಭದಲ್ಲಿ ಆಲಂಕಾರು ಸಿ.ಎ ಬ್ಯಾಂಕ್ ನ ಉಪಾಧ್ಯಕ್ಷರಾದ ಪ್ರದೀಪ್ ರೈ ಮನವಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ .ಕೆ ರಾಮಕುಂಜ ,ನಿರ್ದೇಶಕರಾದ ಮೋನಪ್ಪ ಕುಲಾಲ್ ,ಸಂತೋಷ್ ಕುಮಾರ್,ಆಶಾತಿಮ್ಮಪ್ಪ ಗೌಡ,ನಳಿನಿ,ಕೊಯಿಲ ಶಾಖೆಯ ಮ್ಯಾನೇಜರ್ ಆನಂದ ಗೌಡ ,ರಾಮಕುಂಜ ಗ್ರಾ.ಪಂ ಉಪಾಧ್ಯಕ್ಷ ಪ್ರಶಾಂತ ಆರ್.ಕೆ ಹಾಗು ತಿಮ್ಮಪ್ಪ ಗೌಡ ಕುಂಡಡ್ಕ, ಲಕ್ಷ್ಮೀನಾರಾಯಣ ರಾವ್ ಅತೂರು, ಮತ್ತು ವಿದ್ಯಾಚೇತನ ವಿಶೇಷ ಮಕ್ಕಳ ಶಾಲೆಯ ಸಿಬ್ಬಂದಿಗಳು ಹಾಗು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here