ಬಡಗನ್ನೂರುಃ ಪ್ರತಿಭಾ ಪ್ರೌಢ ಶಾಲಾ ವಿದ್ಯಾರ್ಥಿನಿ ತನುಶ್ರೀ ರೈ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬಡಗನ್ನೂರುಃ ಮಂಗಳೂರು  ಮಂಗಳ ಕ್ರೀಡಾಂಗಣದಲ್ಲಿ ನ.15  ರಂದು ನಡೆದ 14 ವಯೋಮಾನದ ಬಾಲಕಿಯರ ಜಿಲ್ಲಾಮಟ್ಟದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರತಿಭಾ ಪ್ರೌಢ ಶಾಲೆಯ 8 ತರಗತಿ ವಿದ್ಯಾರ್ಥಿನಿ ತನುಶ್ರೀ ರೈ ಇವರು 9.07m ದೂರ ಎಸೆದು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಈಕೆ ಗಂಗಾಧರ   ರೈ ಮತ್ತು ಯಶೋಧ ದಂಪತಿಯ ಪುತ್ರಿ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.