ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ತೃಪ್ತಿ ಆಯ್ಕೆ

0

ಪುತ್ತೂರು: ಹಾವೇರಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃಪ್ತಿ ಯನ್. ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪುತ್ತೂರಿನ ಸಂತ ಫಿಲೋಮೀನ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಇವರಿಗೆ ಕೆಯ್ಯೂರಿನ ನವೀನ್ ಕುಮಾರ್ ಬಿ. ತರಬೇತಿ ನೀಡಿದ್ದಾರೆ. ತೃಪ್ತಿ ಅವರು ಕೆಯ್ಯೂರಿನ ಪದ್ಮಲ ಕುಮಾರಿ ಅವರ ಪುತ್ರಿ.

LEAVE A REPLY

Please enter your comment!
Please enter your name here