ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅರುಣ್‌ ಕುಮಾರ್ ಗೆ ಪ್ರಶಸ್ತಿ

ಪುತ್ತೂರು : ಬಿ.ಸಿ.ರೋಡಿನ ಯಾಮೋಟೋ ಶೊಟೋಕಾನ್‌ ಕರಾಟೆ ಎಸೋಸಿಯೇಶನ್ ನವರು ಆಯೋಜಿಸಿದ ಓಪನ್‌ ಟೂರ್ನಮೆಂಟ್‌ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದ ಅರುಣ್‌ ಕುಮಾರ್ ಎಂ. ಆರ್‌ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.

ಇವರು ಪುತ್ತೂರಿನ ಅಮ್ಚಿನಡ್ಕದ ಮಡ್ನೂರು ಗ್ರಾಮದ ರಮೇಶ್ ಎ ಎಂ ಮತ್ತು ಲಲಿತಾ ದಂಪತಿ ಪುತ್ರ.  ಸಾಧನೆ ಗೆಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರವೃಂದ ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.