ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಹಿನ್ನಲೆ; ನ.19 ಕ್ಕೆ ಮಧ್ಯಾಹ್ನ ತನಕ ಪ್ರಯಾಣಿಕ ರೈಲು ಸಂಚಾರ ಸ್ಥಗಿತ

ಪುತ್ತೂರು: ನ.19 ರಂದು ಕಬಕ ಪುತ್ತೂರು ನಿಲ್ದಾಣ ಬಳಿಯ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಭಾರ ಪ್ರಮಾಣ ಪರಿಶೀಲನೆಗಾಗಿ ಮಂಗಳೂರು ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಸಂಚಾರವನ್ನು ಮಧ್ಯಾಹ್ನದ ತನಕ ಸ್ಥಗಿತ ಮಾಡಲಾಗಿದೆ ಎಂದು ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಬಕ ಪುತ್ತೂರು-ಮಂಗಳೂರು ಸಂಚಾರ ಯಥಾಸ್ಥಿತಿ ಇರಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.