ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಸ್ಪೆಷಲ್ ಆಫರ್

ಡಿ.31: ಬಂಪರ್ ಡ್ರಾ-ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶ

ಪುತ್ತೂರು : ತಾಲೂಕು ಆಫೀಸ್ ರಸ್ತೆಯಲ್ಲಿರುವ ಪುತ್ತೂರು ಸೆಂಟರ್‌ನಲ್ಲಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಸ್ಪೆಷಲ್ ಆಫರ್ ಆಯೋಜಿಸಲಾಗಿದೆ.

ಟಿಲ್ಟಿಂಗ್ ಗ್ರೈಂಡರ್ ಖರೀದಿಸಿದಲ್ಲಿ ಗ್ಲಾಸ್ ಟಾಪ್ 2 ಬರ್ನರ್ ಸ್ಟವ್ ಉಚಿತ ಲಭ್ಯವಿದೆ. ಪ್ರತೀ ರೂ.2000ಖರೀದಿಗೆ ಒಂದು ಕೂಪನ್ ಪಡೆದು ಟಿವಿಎಸ್ ಜುಪಿಟರ್ ಗೆಲ್ಲುವ ಅವಕಾಶವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.