ಶಿಕ್ಷಕ ಮಲ್ಲೇಶಯ್ಯರ ’ ಭಿಕ್ಷುರಾಜನ ಚರಿತೆ’ ಕೃತಿ ಬಿಡುಗಡೆ

ರಾಮಕುಂಜ: ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕ ಮಲ್ಲೇಶಯ್ಯ ಹೆಚ್.ಎಂ.ಅವರು ಬರೆದಿರುವ ’ಭಿಕ್ಷುರಾಜನ ಚರಿತ’ ಐತಿಹಾಸಿಕ ನಾಟಕ ಪುಸ್ತಕ ನ.20ರಂದು ಬಿಳಿನೆಲೆಯಲ್ಲಿ ನಡೆದ ಕಡಬ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ’ನಮ್ಮ ಕನ್ನ ನಾಡ ಗಿರಿ’ ಎಂಬ ಕವನವನ್ನು ಈ ಸಂದರ್ಭದಲ್ಲಿ ಮಲ್ಲೇಶಯ್ಯರವರು ವಾಚಿಸಿದರು. ಸಮ್ಮೇಳನಾಧ್ಯಕ್ಷ ಗಣರಾಜ ಕುಂಬ್ಳೆ, ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಸೇಸಪ್ಪ ರೈ, ಐತ್ತಪ್ಪ ನಾಯ್ಕ್, ಟಿ.ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.