ಒಕ್ಕಲಿಗ ಸ್ವಸಹಾಯ ಟ್ರಸ್ಟಿನಿಂದ ಸಹಾಯಧನ ವಿತರಣೆ

ಪುತ್ತೂರು: ಕೋಡಿ0ಬಾಡಿ ಒಕ್ಕಲಿಗ ಒಕ್ಕೂಟದ ರಕ್ಷಾ ಒಕ್ಕಲಿಗ ಸ್ವಸಹಾಯ ಸಂಘದ ಪ್ರಬಂಧಕರಾದ ಶಿವಪ್ಪ ಗೌಡ ಪಾದೆರವರು ಅನಾರೋಗ್ಯದಿಂದಿದ್ದು ಇವರಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯಧನ ಚೆಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಕೋಡಿಂಬಾಡಿ ಇದರ ಅಧ್ಯಕ್ಷರಾದ ಬಾಬು ಗೌಡ ಭಂಡಾರದಮನೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕರು ಸುಮಲತಾ, ಪ್ರೇರಕರಾದ ಶ್ರೀಕಾಂತ್ ಹಾಗೂ ಶಿವಪ್ಪ ಗೌಡರ ಮನೆಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.