ಕೆಯ್ಯೂರು ಉಜ್ವಲ ಗ್ಯಾಸ್ ಸಂಪರ್ಕ ವಿತರಣೆ

ಪುತ್ತೂರು: ಕೆಯ್ಯೂರು ಗ್ರಾಮದ ಗೀತಾ ಮತ್ತು ಲಕ್ಷ್ಮೀರವರಿಗೆ ಸರಕಾರದ ಉಜ್ವಲ ಗ್ಯಾಸ್ ಸಂಪಕವನ್ನು ಗ್ರಾಪಂ ಸದಸ್ಯೆ ಮೀನಾಕ್ಷಿ ವಿ.ರೈಯವರು ವಿತರಿಸಿದರು. ಫಲಾನುಭವಿಗಳ ಆಧಾರ್ ನಂಬರ್ ಬೇರೊಬ್ಬರ ಗ್ಯಾಸ್‌ಗೆ ತಪ್ಪಿ ಎಂಟ್ರಿಯಾಗಿರುವುದರಿಂದ ಕಳೆದ 10 ವರ್ಷಗಳಿಂದ ಇವರಿಗೆ ಗ್ಯಾಸ್ ಸಂಪರ್ಕ ಪಡೆಯಲು ಸಾಧ್ಯವಾಗಲಿಲ್ಲ ಈ ನಿಟ್ಟಿನಲ್ಲಿ ಮೀನಾಕ್ಷಿ ವಿ.ರೈಯವರು ಧಾಖಲೆಗಳಲ್ಲಾದ ತಪ್ಪನ್ನು ಸರಿಪಡಿಸುವ ಮೂಲಕ ಗ್ಯಾಸ್ ಸಂಪರ್ಕ ಒದಗಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.