ಪಹಣಿಗೆ 10 ರೂಪಾಯಿ ಏರಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಬೆಂಗಳೂರು : ಪಹಣಿಗೆ 10 ರೂ. ಹೆಚ್ಚಾಳ ಮಾಡುವ ಮೂಲಕ ಸರಕಾರ ರೈತರಿಗೆ ಶಾಕ್ ನೀಡಿದೆ.  15 ರೂ ಇದ್ದ ಪಹಣಿ ದರವನ್ನು 25 ರೂ. ಗೆ ಏರಿಸಲಾಗಿದೆ. ಇನ್ನು ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಪಹಣಿ ಪಡೆಯಲು 30 ರೂ. ಪಾವತಿಸಬೇಕಾಗಿದೆ.
ಸರಕಾರದ ಸೌಲಭ್ಯ ಪಡೆದುಕೊಳ್ಳಲು ಪಹಣಿ ಕಡ್ಡಾಯವಾದ ಸಬ್ಸಿಡಿ ಗೆ ಅರ್ಜಿ ಸಲ್ಲಿಕೆ, ಆಸ್ತಿ ಮಾರಾಟ , ಬ್ಯಾಂಕ್ ವ್ಯವಹಾರ ಸೇರಿದಂತೆ ಹಲವು ಕಾರಣಗಳಿಗೆ ಪಹಣಿ ಅಗತ್ಯವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.