ಶುಭವಿವಾಹ : ರವಿಕಿರಣ್-ಶ್ರದ್ಧಾ Posted by suddinews22 Date: January 02, 2023 in: ವಿವಾಹ Leave a comment 140 Views ಪುತ್ತೂರು :ತಾಲೂಕಿನ ಕೆದಂಬಾಡಿ ಗ್ರಾಮದ ಎಂಡೆಸಾಗು ನಾರಾಯಣ ಪೂಜಾರಿ ಯವರ ಪುತ್ರ ರವಿಕಿರಣ್ ಇವರ ವಿವಾಹವು ,ಸುಳ್ಯ ತಾಲ್ಲೂಕು ಅಮರಮೂಡ್ನೂರು ಗ್ರಾಮದ ,ಕೇನಡ್ಕ ದಾಮೋದರ ಪೂಜಾರಿ ಇವರ ಪುತ್ರಿ ಶ್ರದ್ಧಾ ರವರ ವಿವಾಹವು ಜ.1 ರಂದು ಬೆಳ್ಳಾರೆ ಜೆ.ಡಿ.ಆಡಿಟೋರಿಯಂ ನಲ್ಲಿ ನಡೆಯಿತು. Ad Here: x