ಬೆಂಗಳೂರು : ಟವರ್ ನಲ್ಲಿ ಸಿಳುಕಿಕೊಂಡಿದ್ದ ಕಾಗೆಯನ್ನು ರಕ್ಷಿಸಲು ಟವರ್ ಏರಿರುವ ರಾಜಾಜಿನಗರದ ಪೊಲೀಸ್ ಪೇದೆ ಕಾಗೆಯ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಗೃಹ ಸಚಿವ ಅರಹ ಜ್ಙಾನೇಂದ್ರ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಈ ವಿಡಿಯೋವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿರುವ ಸಚಿವರುಸಂಚಾರಿ ಪೊಲೀಸ್ ಸುರೇಶ್ ಅವರ ಸಮಯಪ್ರಜ್ಙೆ ಮತ್ತು ಕರ್ತವ್ಯ ಪ್ರಜ್ಙೆಗೆ ಅಭಿನಂದನೆಗಳು ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.