ಶುಭವಿವಾಹ : ವಿರುಣ್ ಪ್ರಸಾದ್- ಪೂಜಶ್ರೀ Posted by suddinews22 Date: January 05, 2023 in: ವಿವಾಹ Leave a comment 187 Views Ad Here: x Ad Here: x Ad Here: x ಪುತ್ತೂರು : ಮನವಳಿಕೆಗುತ್ತು ದಿ. ಶಿವಪ್ರಸಾದ್ ರೈ ಮತ್ತು ಕಡಾರುಬೀಡು ಆಶಾ ಎಸ್ ರೈ ಯವರ ಪುತ್ರ ವಿರುಣ್ ಪ್ರಸಾದ್ ಮತ್ತು ಬೆಳ್ಳಿಪ್ಪಾಡಿ ರೆಂಜಾಜೆಗುತ್ತು ಶ್ರೀ ಸುಬ್ರಹ್ಮಣ್ಯ ಶೆಟ್ಟಿಯವರ ಪುತ್ರಿ ಪೂಜಶ್ರೀ ಅವರ ವಿವಾಹವು ಪುತ್ತೂರು ದರ್ಬೆ ದುಗ್ಗಣ್ಣ ದೇರಣ್ಣ ಸಭಾ ವನದಲ್ಲಿ ಜ.5 ರಂದು ನಡೆಯಿತು. Ad Here: x Ad Here: x Ad Here: x