ಪ್ರೊಫೆಸರ್ ಗಳ ಗಣವೇಶ

ಕಲ್ಬುರ್ಗಿ :ಕಲಬುರ್ಗಿ ಜಿಲ್ಲೆಯ ಆಳಂದ ಕಡಗಂಜಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿ ವಿ ಕ್ಯಾಂಪಸ್ ನಲ್ಲಿ ಮೂರು ಸಹಾಯಕ ಪ್ರೊಫೆಸರ್ ಗಳು ಅರ್ ಎಸ್ ಎಸ್ ಗಣವೇಶದಲ್ಲಿ ಕಾಣಿಸಿಕೊಂಡಿರುವುದು ವಿವಾದ ಸೃಷ್ಟಿಸಿದೆ. ಸಮಾಜದ ವಿವಿಧ ವರ್ಗಗಳಿಂದ ಈ ಬಗ್ಗೆ ಟೀಕೆ ಕೇಳಿ ಬಂದಿದ್ದು ಕ್ಯಾಂಪಸ್ ಕೇಸರಿಕಾರಣವಾಗುತ್ತಿದೆ ಎಂದು ವಿವಾದ ಭುಗಿಲೆದ್ದಿದೆ ಎಂದು DH ವರದಿ ಮಾಡಿದೆ. ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮದ್ಯೆ ಹೇಳಿಕೆ ನೀಡಿರುವ CUK ರಿಜಿಸ್ಟ್ರಾರ್ ಡಾ. ಬಸವರಾಜ್ ಡೋನೂರು ಭೋದಕ ಸಿಬ್ಬಂದಿ ಭೋಧನಾ ಚಟುವಟಿಕೆಗಷ್ಟೇ ಸೀಮಿತವಾಗಿರಬೇಕು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.