ಎತ್ತಿನಗಾಡಿ ಚಕ್ರಕ್ಕೆ ಸಿಲುಕಿ ರೈತ ಸಾವು

ಮಂಡ್ಯ : ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಗಾಡಿ ಚಕ್ರಕ್ಕೆ ಸಿಲುಕಿ ರೈತನೋರ್ವ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಕೀಳಾರ ಗ್ರಾಮದಲ್ಲಿ ನಡೆದಿದೆ. ಕೀಳಾರದ ನಾಗರಾಜು (42) ಮೃತಪಟ್ಟ ದುರ್ದೈವಿ. ಚಿಕ್ಕ ಮಂಡ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಿಸುತ್ತಿದ್ದವರ ಮೇಲೆ ಗಾಡಿ ಹರಿದು ಈ ಅವಘಡ ಸಂಭವಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.