ಅಮೇರಿಕಾದ ಪ್ರಥಮ ಸಿಖ್ಖ್ ಮಹಿಳಾ ನ್ಯಾಯಾಧೀಶೆ Posted by suddinews22 Date: January 10, 2023 in: ರಾಷ್ಟ್ರೀಯ Leave a comment 19 Views ಅಮೇರಿಕಾ :ಬಾರತೀಯ ಮೂಲದ ಮನ್ ಪ್ರೀತ್ ಮೋನಿಕಾ ಸಿಂಗ್ ಹ್ಯಾರಿಸ್ ಕೌಂಟಿಯ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಆ ಮೂಲಕ ಅಮೇರಿಕಾದ ಪ್ರಥಮ ಸಿಖ್ ಮಹಿಳಾ ನ್ಯಾಯಾದೀಶೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. Ad Here: x