ಮಂಗಳೂರು : ಸೂಪರ್ ಹಿಟ್ ಕಾಂತಾರ ಚಿತ್ರಕ್ಕೆ ಎರಡು ಆಸ್ಕರ್ ಅರ್ಹತೆ ದೊರೆತಿದ್ದು, ಆಸ್ಕರ್ ಪ್ರಶಸ್ತಿಗೆ ಜ.11ರಿಂದ 17ರವರೆಗೆ ಮತದಾನ ನಡೆಯಲಿದೆ ಅಂತಿಮ ನಾಮ ನಿರ್ದೇಶನ ಜ.24ರಂದು ಹೊರಬೀಳಲಿದೆ ಕಾಂತಾರ ಅತ್ತ್ಯುತ್ತಮ ಚಿತ್ರ ಮತ್ತು ನಟ ಪ್ರಶಸ್ತಿಗೆ ಸೇರ್ಪಡೆಗೊಳ್ಳಲು ಅರ್ಹತೆ ಪಡೆಯುವ ಸಾಧ್ಯತೆ ಇದ್ದು ನಿರೀಕ್ಷೆಗಳು ಹೆಚ್ಚಾಗಿವೆ.