ಪಾನ್‌ ಮಸಾಲ ಪೊಟ್ಟಣದಲ್ಲಿ ಡಾಲರ್

ಹೊಸದೆಹಲಿ: ಪಾನ್ ಮಸಾಲ ಪೊಟ್ಟಣಗಳಲ್ಲಿ 32 ಲಕ್ಷ ರೂಪಾಯಿ ಮೌಲ್ಯದ ಅಮೇರಿಕನ್ ಡಾಲರ್ ತುಂಬಿಸಿ ಬ್ಯಾಂಕಾಕ್ ಗೆ ಹಾರಲು ಸಿದ್ದವಾಗಿದ್ದ ವ್ಯಕ್ತಿಯೊಬ್ಬನನ್ನು ಕಲ್ಕತ್ತಾದ ಕಸ್ಟಮ್ಸ್ ಅಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳು ನೀಡಿದ ಸುಳಿವು ಆಧರಿಸಿ ವಲಸೆ ಪ್ರಕ್ರೀಯೆ ಪೂರ್ಣಗೊಂಡ ಬಳಿಕ ಆ ವ್ಯಕ್ತಿಯನ್ನು ತಡೆಹಿಡಿದು ತಪಾಸಣೆ ನಡೆಸಿದಾಗ ಪಾನ್ ಮಸಾಲ ಪೊಟ್ಟಣದಲ್ಲಿ ತುಂಬಿಸಿಟ್ಟ 40 ಸಾವಿರ ಡಾಲರ್ ಪಟ್ಟೆಯಾಗಿದೆ ಎಂದು ಏನ್ ಡಿ ಟಿ ವಿ ವಿಡಿಯೋ ಸಹಿತ ಟ್ವೀಟ್ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.