ಪುತ್ತೂರು: ರಾಜ್ಯಮಟ್ಟದ ಚಿತ್ರಕಲಾ ಪರೀಕ್ಷೆಯ ಲೋವರ್ ಮತ್ತು ಹೈಯರ್ ಗ್ರೇಡ್ ವಿಭಾಗದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆಗೆ ಶೇ.100 ಫಲಿತಾಂಶ ಬಂದಿದೆ.

ಲೋವರ್ ಗ್ರೇಡ್ನಲ್ಲಿ ವಿಶೇಷ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಎಂ.ದೀಪ ನಾಯಕ್ (440), ಅರ್ಫನಾ (428), ಆಯಿಷ ಶಿಬ್ಲ(420ವ) ಅಂಕ ಪಡೆದಿದ್ದು, ಹೈಯರ್ ಗ್ರೇಡ್ನಲ್ಲಿ ಚಿತ್ರ ಕೆ.ಪಿ(491), ಅನುಷ್ ರೈ(484), ಚೈತ್ರ ಕೆ.ಪಿ(483), ಚೈತ್ರ ಕೆ.ಪಿ(483), ಭೂಮಿಕಾ ಎ(465), ರಚನಾ ಪಿಂಟೋ (456), ಪೂರ್ವಿ(432), ಸುರಕ್ಷಾ (429), ಲಾವಣ್ಯ (427), ಸಾಯಿನಿಧಿ(423), ಯಶವಂತ (402) ಅಂಕ ಪಡೆದಿರುತ್ತಾರೆ. ಚಿತ್ರಕಲಾ ಶಿಕ್ಷಕ ಪ್ರವೀಣ್ ವರ್ಣಕುಟೀರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯಗುರು ಕಾರ್ವಿನ್ ಪಾಯಸ್ ಅವರು ತಿಳಿಸಿದ್ದಾರೆ.
ಫಿಲೋಮಿನಾ ಕೇಂದ್ರಕ್ಕೆ ಶೇ.100 ಫಲಿತಾಂಶ
ರಾಜ್ಯಮಟ್ಟದ ಚಿತ್ರಕಲಾ ಗ್ರೇಡ್ ಪರೀಕ್ಷೆಗೆ ಲೋವರ್ ಮತ್ತು ಹೈಯರ್ ಗ್ರೇಡ್ನಲ್ಲಿ ಹಾಜರಾದ ನಾನಾ ಶಾಲೆಗಳ ೩೨೦ ವಿದ್ಯಾರ್ಥಿಗಳು ಕೂಡಾ ತೇರ್ಗಡೆ ಹೊಂದುವ ಮೂಲಕ ಫಿಲೋಮಿನಾ ಕೇಂದ್ರಕ್ಕೆ ಶೇ.100 ಫಲಿತಾಂಶ ಬಂದಿದೆ. ಪ್ರತಿ ವರ್ಷವೂ ಫಿಲೋಮಿನಾ ಕೇಂದ್ರಕ್ಕೆ ಶೇ.100 ಫಲಿತಾಂಶ ಬರುತ್ತಿದೆ.
ಕಾರ್ವಿನ್ ಪಾಯಸ್ ಮುಖ್ಯಗುರು
ಸಂತ ಫಿಲೋಮಿನಾ ಪ್ರೌಢಶಾಲೆ