ಜರ್ಮನಿ : ಈ ಶ್ವಾನದ ಹೆಸರು ಬಾಲು ತನ್ನ ಮಾಲಿಕನ ಜೊತೆ ನಿರಂತರ 30ಸೆಕೆಂಡ್ ಗಳ ಕಾಳ ಸ್ಕಿಪ್ಪಿಂಗ್ ಮಾಡಿ ವಿಶ್ವದಾಖಲೆ ನಿರ್ಮಿಸಿದೆ.
ಶ್ವಾನವೊಂದು ಸ್ಕಿಪ್ಪಿಂಗ್ ಮಾಡುವ ಮೂಲಕ ಗಿನ್ನೆಸ್ವಿಶ್ವದಾಖಲೆ ನಿರ್ಮಿಸಿದೆ. ಗಿನ್ನೆಸ್ ಸಂಸ್ಥೆ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತ ವಿಡಿಯೋ ಮತ್ತು ಫೋಟೋ ಸೇರ್ ಮಾಡಿದ್ದು ಶ್ವಾನವೊಂದು ಮನುಷ್ಯನ ಜೊತೆಯಲ್ಲಿ ಸ್ಕಿಪ್ಪಿಂಗ್ ಮಾಡುತ್ತಿರುವ ದೃಶ್ಯಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಿನ್ನೆಸ್ ವಿಶ್ವದಾಖಲೆಯ ವೆಬ್ ಸೈಟ್ ನಲ್ಲಿ ಬರೆದಿರುವಂತೆ ಬಾಲು 30ಸೆಕೆಂಡಿನಲ್ಲಿ 32ಬಾರಿ ಸ್ಕಿಪ್ಪಿಂಗ್ ಮಾಡಿದೆ.