ಕುಂಬ್ರ ಅತಿಥಿಯಲ್ಲಿ ಸಂಕ್ರಾಂತಿ ಸಂಭ್ರಮ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

0

ವೀಡಿಯಮ್ ಮಿಕ್ಸಿ, ಗ್ರೈಂಡರ್, ಸ್ಟವ್ ಎಕ್ಸ್‌ಚೇಂಜ್ ಮೇಳ, ಬಜಾಜ್ ಲೋನ್ ಮೇಳ

ಪುತ್ತೂರು: ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ನ ಬೃಹತ್ ಶೋರೂಮ್ ಅತಿಥಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಲುವಾಗಿ ನಡೆಯುತ್ತಿರುವ ಸಂಕ್ರಾಂತಿ ಸಂಭ್ರಮಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

ಜ.13 ರಿಂದ 15 ರ ತನಕ ನಡೆಯುವ ವೀಡಿಯಮ್ ಕಂಪೆನಿಯ ಮಿಕ್ಸಿ, ಗ್ರೈಂಡರ್, ಸ್ಟವ್‌ಗಳ ಬೃಹತ್ ಎಕ್ಸ್‌ಚೇಂಜ್ ಮೇಳ ಹಾಗೂ ಬಜಾಜ್ ಫೈನಾನ್ಸ್‌ನ ಬೃಹತ್ ಲೋನ್ ಮೇಳ ಅಲ್ಲದೆ ಎಲ್ಲಾ ಗೃಹೋಪಯೋಗಿ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಸೇರಿದಂತೆ ಹತ್ತು ಹಲವು ಆಫರ್‌ಗಳು ಲಭ್ಯವಿದೆ. ಪ್ರತಿ ಖರೀದಿಯ ಮೇಲೆ ಆಕರ್ಷಕ ಉಡುಗೊರೆಗಳು, ರೂ.2 ಸಾವಿರ ಖರೀದಿಯ ಮೇಲೆ ಕೂಪನ್, ಬಂಪರ್ ಬಹುಮಾನ ಹೋಂಡಾ ಡಿಯೋ ಸ್ಕೂಟರ್ ಗೆಲ್ಲುವ ಅವಕಾಶ, ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ, ಆಕರ್ಷಕ ಗಿಪ್ಟ್, ಕಿಚನ್ ಐಟಂಗಳಿಗೆ ಶೇ.10 ರಿಂದ ಶೇ.50 ರವರೆಗೆ ರಿಯಾಯಿತಿ, ಫರ್ನಿಚರ‍್ಸ್‌ಗಳ ಮೇಲೆ ವಿಶೇಷ ರಿಯಾಯಿತಿ, ಹೊಸ ಗ್ರಾಹಕರಿಗೆ ಇಎಂಐ ಕಾರ್ಡ್ ಸಂಪೂರ್ಣ ಉಚಿತವಾಗಿರುತ್ತದೆ. ಇದಲ್ಲದೆ ಇನ್ನೂ ಅನೇಕ ಆಫರ್‌ಗಳು ಈ ಮೂರು ದಿನದಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಸಂಕ್ರಾಂತಿಗೆ ನಿಮ್ಮ ಅತಿಥಿಯಿಂದ ನಿಮ್ಮಿಷ್ಟದ ಐಟಂಗಳನ್ನು ಖರೀದಿಸುವ ಮೂಲಕ ಮನೆ ತುಂಬಿಸಿಕೊಳ್ಳಿ. ಹಾಗಾದರೆ ತಡ ಯಾಕೆ ಇಂದೇ ನಿಮ್ಮ ಅತಿಥಿಗೆ ಭೇಟಿ ಕೊಡಿ, ಕೈಗೆಟಕುವ ದರ, ಆಕರ್ಷಕ ರಿಯಾಯಿತಿ, ಖಚಿತ ಉಡುಗೊರೆಗಳೊಂದಿಗೆ ಐಟಂಗಳನ್ನು ಖರೀದಿಸಿ ಹಬ್ಬವನ್ನು ಸಂಭ್ರಮಿಸಿ.

ನಾಳೆ (ಜ.15) ಹೋಂಡಾ ಡಿಯೋ ಸ್ಕೂಟರ್ ಬಂಪರ್ ಬಹುಮಾನ ಡ್ರಾ

ಪ್ರತಿ 2 ಸಾವಿರದ ಖರೀದಿಗೆ ಅದೃಷ್ಟ ಕೂಪನ್ ನೀಡಲಾಗುತ್ತಿದ್ದು ಈ ಕೂಪನ್‌ನ ಡ್ರಾ ಜ.15 ರಂದು ನಡೆಯಲಿದೆ. ಅದೃಷ್ಟವಂತರಿಗೆ ಹೋಂಡಾ ಕಂಪೆನಿಯ ಡಿಯೋ ಸ್ಕೂಟರ್ ಸಿಗಲಿದೆ. ಅತಿಥಿ ಶೋರೂಮ್‌ನಲ್ಲಿ ಡಿಯೋ ಸ್ಕೂಟರ್ ಅನ್ನು ನಿಲ್ಲಿಸಲಾಗಿದ್ದು ಗ್ರಾಹಕರು ತಮಗೆ ಬೇಕಾದ ಐಟಂಗಳನ್ನು ಖರೀದಿಸುವ ಮೂಲಕ ತಮ್ಮ ಅದೃಷ್ಟವನ್ನು ಕೂಡ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9590550111 ಗೆ ಕರೆ ಮಾಡಬಹುದು ಎಂದು ಅತಿಥಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here